5 States Elections Results 2018 : ಟುಡೇಸ್ ಚಾಣಕ್ಯ ಬಿಜೆಪಿಗೆ ಕೊಟ್ಟ ಶಾಕ್ | Oneindia Kannada

2018-12-08 932

ಐದು ರಾಜ್ಯಗಳ ಚುನಾವಣೆ ಶುಕ್ರವಾರ ಮುಗಿಯುತ್ತಿದ್ದಂತೆಯೇ ಹೊರಬಿದ್ದ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ಅದರಲ್ಲೂ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಮತ್ತೆ ಅಧಿಕಾರ ಉಳಿಸಿಕೊಳ್ಳುವುದು ಅನುಮಾನವೆನ್ನಿಸಿದೆ. ಕಳೆದ ಲೋಕಸಭಾ ಚುನಾವಣೆ(2014) ಯಲ್ಲಿ ಅತ್ಯಂತ ನಿಖರವಾದ ಭವಿಷ್ಯ ನುಡಿದಿದ್ದ 'ಟುಡೇಸ್ ಚಾಣಕ್ಯ' ಏಜನ್ಸಿಯ ಸಮೀಕ್ಷೆಯ ಮೇಲೆ ಎಲ್ಲರ ಕಣ್ಣೂ ನೆಟ್ಟಿತ್ತು.


Exit Polls: Today's Chanakya which has predicted previous Lok Sabha elections (2014) very accurately, now predicts that BJP will lose both Rajasthan and Madhya Pradesh.